ಹೊರಗಡೆ ಬರಲು ಹೆದರುತ್ತಿದ್ದಾರೆ ಜನರು. ನೀರಸವಾದ ಮತದಾನ ಪುಲ್ವಾಮಾದಲ್ಲಿ ಕಾಣುತ್ತಿದೆ. ಎಲ್ಲೆಡೆ ಭಯದ ವಾತಾವರಣ ಇದೆ. In village Rahmoo of J and K's pulwama the situation is tense in the area. Heavy security has been deployed at the polling booth.